ಮದ್ದೂರು: ಭಾರತೀನಗರದ ಬಿಇಟಿ ಕುವೆಂಪು ಸಭಾಂಗಣದಲ್ಲಿ ಭಾರತಿ ಸಹಕಾರ ಸಂಘಗಳ ವಾರ್ಷಿಕ ಮಹಾಸಭೆ, ಶಾಸಕ ಮಧು ಜಿ ಮಾದೇಗೌಡ ಭಾಗಿ
Maddur, Mandya | Sep 17, 2025 ಭಾರತೀನಗರದಿಂದ ಹನುಮಂತನಗರಕ್ಕೆ ಹೋಗುವ ಮಾರ್ಗದಲ್ಲಿ ಜಿ.ಮಾದೇಗೌಡರ 2 ನೇ ಹಂತದ ಬಡಾವಣೆಯನ್ನು ನಿಮರ್ಾಣ ಮಾಡಲು ಕ್ರಮಕೈಗೊಳ್ಳುವುದಾಗಿ ಭಾರತೀ ಗೃಹ ನಿರ್ಮಾಣದ ಸಹಕಾರ ಸಂಘದ ಅಧ್ಯಕ್ಷ ಹಾಗೂ ಶಾಸಕ ಮಧುಜಿಮಾದೇಗೌಡ ಹೇಳಿದರು. ಭಾರತೀನಗರದ ಬಿಇಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತೀ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ, ಭಾರತೀ ಗೃಹ ನಿರ್ಮಾಣ ಸಹಕಾರ ಸಂಘ, ಭಾರತೀ ವಿವಿದ್ದೋದ್ದೇಶ ಸಹಕಾರ ಸಂಘದ 2024-25 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತೀ ಗೃಹ ನಿಮರ್ಾಣ ಸಹಕಾರ ಸಂಘದಿಂದ ಭಾರತೀನಗರ