ಆನೇಕಲ್: ಗೋಲ್ಡ್ ಸ್ಮಗ್ಲಿಂಗ್ ಕೇಸ್; ಜೈಲಿನಲ್ಲಿ ನಟಿ ರನ್ಯಾ ರಾವ್ ಪ್ರಿಯಕರ ತರಣ್ ರಾಜ್ ಐಷಾರಾಮಿ ಜೀವನ
ಪರಪ್ಪನ ಅಗ್ರಹಾರದಲ್ಲಿ ಇಂತಹದ್ದು ಇಲ್ಲ ಅನ್ನೋ ಹಾಗಿಲ್ಲ. gold ಸ್ಮಗ್ಲಿಂಗ್ ಕೇಸ್ ಅಲ್ಲಿ ಗುರುತಿಸಿ ಕೊಂಡಿರುವ ರನ್ಯಾ ರಾವ್ ಬಾಯ್ ಫ್ರೆಂಡ್ ಕಲಾವಿದ ತರುಣ್ ಜೈಲಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಆದ್ರೆ ಈತನಿಗೆ ಎಲ್ಲಾ ಐಷಾರಾಮಿ ಲೈಫ್ ಸ್ಟೈಲ್ ಜೈಲಲ್ಲಿ ಸಿಗುತ್ತಿದೆ. ಕೈ ಅಲ್ಲಿ ಮೊಬೈಲ್, ರೂಮ್ ಅಲ್ಲಿ ಟಿವಿ ಎಲ್ಲಾ ಫೆಸಿಲಿಟಿ ಕೂಡ ಸಿಗುತ್ತಿದೆ.