ಬೆಂಗಳೂರು ಪೂರ್ವ: ಕೋಟಿ ಬೆಲೆ ಬಾಳುವ ರಸ್ತೆ ಒಂದೇ ತಿಂಗಳಿಗೆ ಎಂತಹ ಅವಸ್ಥೆ! ಮಹದೇವಪುರ ಜನಾಕ್ರೋಶ
ಮಹದೇವಪುರ ವಿಧಾನಸಭಾ ಕ್ಷೇತ್ರದ bwssb ಟ್ರೀಟ್ಮೆಂಟ್ ಪ್ಲಾಂಟ್ ರಸ್ತೆಯಲ್ಲಿ ದುರಸ್ತಿ ಮಾಡಿ ಒಂದೇ ತಿಂಗಳಿಗೆ ರಸ್ತೆ ಕಿತ್ತು ಬಂದಿದೆ. ಕೋಟಿ ಕೋಟಿ ಖರ್ಚು ಮಾಡಿ ದುರಸ್ತಿ ಮಾಡಿದ ರಸ್ತೆ ತಿಂಗಳಾಂತ್ಯದಲ್ಲಿ ಕಿತ್ತು ಬಂದಿದೆ. GBA ಅಧಿಕಾರಿಗಳ ಕಳಪೆ ಕಾಮಗಾರಿ ವಿರುದ್ಧ ಜನಾಕ್ರೋಶ ವ್ಯಕ್ತ ಆಗಿದೆ