ಮುಂಡಗೋಡ: ಪಟ್ಟಣದಲ್ಲಿ ಜಿಲ್ಲಾಡಳಿತದಿಂದ ಶ್ರೀ ಕನಕದಾಸ ಜಯಂತಿ ಆಚರಣೆ
ಮುಂಡಗೋಡ ಪಟ್ಟಣದಲ್ಲಿ ಜಿಲ್ಲಾಡಳಿತವತಿಯಿಂದ ನಡೆದ ಸಂತ ಕನಕ ದಾಸ್ ಜಯಂತಿ ಕಾರ್ಯಕ್ರಮ ವನ್ನು ಶಾಸಕ ಹೆಬ್ಬಾರ್ ಉದ್ಘಾಟಿಸಿದರು.ಮುಂಡಗೋಡ: ಕಾರ್ಯಕ್ರಮದ ಪೂರ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಡೊಳ್ಳು ಕುಣಿತದೊಂದಿಗೆ ತಾವು ಸಹ ತಾಳ ಬಾರಿಸುವ ಮೂಲಕ ಗಮನ ಸೆಳೆದರು.