ಕಾರವಾರ: ನಗರದ ಡಿಸಿ ಕಚೇರಿ ಬಳಿ ಅಪರೂಪದ ಉಡ ಪ್ರತ್ಯಕ್ಷ
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಈ ಪ್ರದೇಶದಲ್ಲಿ ಅಪರೂಪವಾಗಿ ಕಾಣುವ ಉಡ ಮಂಗಳವಾರ ಸಂಜೆ 3.30 ಸುಮಾರು ಕಾಣಿಸಿಕೊಂಡಿದೆ. ಜಿಲ್ಲಾಧಿಕಾರಿ ಕಚೇರಿ ಆವರಣ ಒಳಭಾಗದಲ್ಲಿ ವಾಹನದ ಅಡಿಯಲ್ಲಿ ಉಡ ಅವಿತು ಕುಳಿತಿತ್ತು. ಅಪರೂಪದ ವನ್ಯಜೀವಿಯಾಗಿದ್ದರಿಂದ ಸ್ಥಳೀಯರು ಉಡವನ್ನು ಕಂಡು ಅಚ್ಚರಿಗೊಂಡರು