ಚಿಕ್ಕಮಗಳೂರು: ನಮ್ಮ ಭೂಮಿ ನಮ್ಗೆ ಬಿಟ್ಟುಕೊಡಿ.! ತಾಲ್ಲೂಕು ಕಚೇರಿ ಮುಂದೆ ದಲಿತ ಸಂಘಟನೆಗಳಿಂದ ಪ್ರತಿಭಟನೆ
Chikkamagaluru, Chikkamagaluru | Jul 18, 2025
ಆರಾಧಿಕಾಲದಿಂದಲೂ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇದ್ದು ದಲಿತರಿಗಾಗಿ ಭೂಮಿ ಶಿಕ್ಷಣ ಇನ್ನಿತರ ಸೌಲಭ್ಯಗಳನ್ನ ಕೊಡಬೇಕು ಎಂದು ಸರ್ಕಾರ...