ಬೈಂದೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಶಿರೂರಿನಲ್ಲಿ ಗೋಪೂಜೆ ಮತ್ತು ಗೋ ಗ್ರಾಸ ಕಾರ್ಯಕ್ರಮ
Baindura, Udupi | Sep 17, 2025 ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ರೈತ ಮೋರ್ಚಾ ಇದರ ವತಿಯಿಂದ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಪಾಕ್ಷಿಕ ಅಂಗವಾಗಿ ಗೋಪೂಜೆ ಮತ್ತು ಗೋಗ್ರಾಸ ಕಾರ್ಯಕ್ರಮ ಅಮೃತಧಾರಾ ಗೋಶಾಲೆ ಗೋಲಿಗುಂಡಿ ಶಿರೂರಿನಲ್ಲಿ ನಡೆದಿದೆ.