ಚಿಕ್ಕಮಗಳೂರು: ಯಾರೀ ಅದು, ತೆಗೆದು ಬಿಸಾಕ್ರಿ.! ನಗರದಲ್ಲಿ ಫುಟ್‌ಪಾತ್ ಬ್ಲಾಕ್ ಮಾಡಿದ್ದವ್ರ ಚಳಿ ಬಿಡಿಸಿದ ಎಂಎಲ್ಸಿ ಭೋಜೇಗೌಡ.!
Chikkamagaluru, Chikkamagaluru | Jul 17, 2025
ಚಿಕ್ಕಮಗಳೂರು ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಫುಟ್ಪಾತ್ ಮೇಲೆ ಅಂಗಡಿ ಇಟ್ಟುಕೊಂಡು ಸಾರ್ವಜನಿಕರಿಗೆ ಓಡಾಡಲು ತೊಂದರೆ...