ಕುಂದಗೋಳದ ಪಟ್ಟಣ ಪಂಚಾಯತ ಕಾರ್ಯಾಲಯದ ಆವರಣದಲ್ಲಿ ಇಂದು ಸನ್ 2022-23ನೇ ಸಾಲಿನ ನಗರೋತ್ಥಾನ ಹಂತ - 4 ಯೋಜನೆ ಅಡಿ ವಿಕಲ ಚೇತನರಿಗೆ ಶಾಸಕರಾದ ಎಂ ಆರ್.ಪಾಟೀಲ್ ಅವರು ಎಲೆಕ್ಟ್ರಿಕಲ್ ವಾಹನ ವಿತರಿಸಿದರು..ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರುಗಳು ಪಕ್ಷದ ಮುಖಂಡರುಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.