ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಇಂದು ಗುರುವಾರ 3 ಗಂಟೆಗೆ ಮಾಧ್ಯಮಗಳ ಜೊತೆ ಮಾತನಾಡಿ ಅಣ್ಣಾಸಾಹೇಬ್ ಜೊಲ್ಲೆಯವರು ಅಧ್ಯಕ್ಷರಾದ ಬಳಿಕ ಸಭೆ ಕಡೆಯಲಾಗಿತ್ತು ಅತ್ಯಂತ ಕಿರಿಯ ವಯಸ್ಸಿನಲ್ಲಿ ನಾನು ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿದ್ದೆನೆ ತಂದೆಯವರು ಹಾಗೂ ಬಾಲಚಂದ್ರ ಜಾರಕಿಹೊಳಿಯವರು ಎಲ್ಲರ ಸಹಕಾರದಿಂದ ನಿರ್ದೇಶಕ ಆಗಿದ್ದೆನೆ ಪ್ರತಿ ತಾಲೂಕಿಗೂ ಹೋಗಿ ಅಲ್ಲಿನ ಕುಂದು ಕೊರೆತೆ ನೀಗಸುವ ಕೆಲಸವನ್ನು ಅಣ್ಣಾಸಾಹೇಬ್ ಜೊಲ್ಲೆ ಮಾಡ್ತಿದ್ದಾರೆ ಅಪೇಕ್ಸ್ ಬ್ಯಾಂಕ್ ಗೆ ನಾಮಿನೇಟ್ ಮಾಡಿದ್ದಾರೆ ಅತೀ ಚಿಕ್ಕವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ ಎಲ್ಲರ ಸಹಕಾರದಿಂದ ಆ ಕೆಲಸವನ್ನು ಮಾಡಿತ್ತೆನೆ ಜವಾಬ್ದಾರಿ ಹೆಚ್ಚಾಗಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡ್ತಿನಿ ಎಂದರು.