ಗುಂಡ್ಲುಪೇಟೆ ಪಟ್ಟಣದಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ ರಾಹುಲ್ ಗಾಂಧೀನೆ ಚೋರ್, ಅವರ ಖಾಂದನ್ ನೇ ಚೋರ್, ರಾಜೀವ್ ಗಾಂಧಿ ಚೋರ್, ಇಂದಿರಾ ಗಾಂಧಿ ಚೋರ್, ವೋಟ್ಚೋರಿ ಮಾಡಿ ಅಂಬೇಡ್ಕರ್ ರನ್ನು ಸೋಲಿಸಿದ್ದೇ ಈ ನಕಲಿ ಗಾಂಧು ಕುಟುಂಬ, ನೆಹರು ಹೆಸರಿನ ಮುಂದೆ ಗಾಂಧಿ ಇರಲಿಲ್ಲ ಹಾಗಿದ್ದ ಮೇಲೆ ಇವರಿಗೆ ಗಾಂಧಿ ಹೆಸರು ಎಲ್ಲಿಂದ ಬಂತು, ಎಂದು ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.