ಯಲಹಂಕದಲ್ಲಿ ಬಿಎಂಟಿಸಿ ಇವಿ ಬಸ್ ಚಾಲಕ ಯಡವಟ್ಟು ಹಿನ್ನಲೆ ಪ್ರಯಾಣಿಕ ಸರ್ಕಾರಿ ಆಸ್ಪತ್ರೆ ದಾಖಲು ಆಗಿದ್ದಾರೆ. ಪ್ರಯಾಣಿಕ ಬಸ್ ಇಳಿಯುವಾಗ ಡೋರ್ ಲಾಕ್ ಮಾಡಿದ್ದು ತಲೆಗೆ ತೀವೃ ಪೆಟ್ಟಾಗಿದೆ. ನವೆಂಬರ್ 3 ಸಂಜೆ 5 ಗಂಟೆಗೆ ಈ ಘಟನೆ ನಡೆದಿದ್ದು ಚಾಲಕರ ಡ್ರೈವಿಂಗ್ ಕಡಿವಾಣ ಹಾಕುವ ಅವಶ್ಯಕತೆ ಇದೆ.
ಬೆಂಗಳೂರು ಉತ್ತರ: ಕಿಲ್ಲರ್ BMTC ಗೆ ಪ್ರಯಾಣಿಕನ ತಲೆ ಕೈ ರಕ್ತ! ಗಂಭೀರ ಗಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು! - Bengaluru North News