ಹಾವೇರಿ: ರಾಜೇಂದ್ರನಗರ ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಬಾಲಭವನ ಪುಠಾಣಿ ರೈಲು ಉದ್ಯಾನವನಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಮನವಿ
Haveri, Haveri | Jul 19, 2025
ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಪುಠಾಣಿ ರೈಲು ಉದ್ಯಾನವನ ನಿರ್ಮಿಸಿ ದಶಕವೇ ಗತಿಸಿದೆ. ಆದರೆ ಉದ್ಯಾನವನ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ....