ತುಮಕೂರು: ಸ್ಟಾರ್ ಆಗ್ಬೇಕೆಂಬ ಹಂಬಲ: ರೀಲ್ಸ್‌ನಲ್ಲಿ ಚಾಕು ಪ್ರದರ್ಶಿಸಿದ ‘ಬ್ಲಾಕ್ ಕೋಬ್ರಾ’ ಈಗ ಕ್ಯಾತ್ಸಂದ್ರ ಪೊಲೀಸರ ಅತಿಥಿ
Tumakuru, Tumakuru | Jul 19, 2025
ಸಾಮಾಜಿಕ ಜಾಲತಾಣದಲ್ಲಿ ಸ್ಟೈಲ್ ತೋರಿಸೋ ಕಿಪ್ಪಿ ಕೀರ್ತಿಗೆ ಚಾಕು ಹಿಡಿದು ರೀಲ್ಸ್ ಮಾಡುತ್ತಿದ್ದ ಮಧುಗಿರಿ ತಾಲ್ಲೂಕಿನ ಹೊಸಕೆರೆ ನಿವಾಸಿ ಮುತ್ತು...