ಬೆಂಗಳೂರು ದಕ್ಷಿಣ: ಕೆಲಸ ಸಿಕ್ಕಿಲ್ಲ ಎಂದು ಲ್ಯಾಪ್ಟಾಪ್ ಕಳ್ಳತನಕ್ಕೆ ಇಳಿದ MBA ಪದವೀಧರನ ಬಂಧನ
ಸಿಲಿಕಾನ್ ಸಿಟಿಯಲ್ಲಿ MBA ಓದಿರುವ ಹುಡುಗ ಕಳ್ಳತನದ ದಾರಿ ಹಿಡಿದಿದ್ದಾರೆ. ಕೆಲಸ ಸಿಕ್ಕಿಲ್ಲ ಅಂತ ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದಾರೆ. ಗೋವರ್ಧನ್ ಎನ್ನುವ ಯುವಕ ಮೈಕೋ ಲೇ ಔಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಲವರ ಲ್ಯಾಪ್ ಟಾಪ್ ಕದ್ದು ತಗಲು ಹಾಕಿಕೊಂಡಿದ್ದಾನೆ