ಹಾವೇರಿ: ಜಿಲ್ಲಾ ಕೇಂದ್ರವಾಗಿ 27 ವರ್ಷವಾದ್ರೂ ನಗರ ಸಾರಿಗೆ ಇಲ್ಲ, ನಗರಕ್ಕೆ ನಗರ ಸಾರಿಗೆ ಆರಂಭಕ್ಕೆ ಹಾವೇರಿ ನಾಗರೀಕ ವೇದಿಕೆ ಬೇಸರ
Haveri, Haveri | Jul 13, 2025
ಹಾವೇರಿ ಜಿಲ್ಲಾ ಕೇಂದ್ರವಾಗಿ ೨೭ ವರ್ಷವಾದರು ನಗರ ಸಾರಿಗೆ ಇಲ್ಲ ಇದರಿಂದ ವಿವಿಧ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗಿದೆ.