ಪಿಯುಸಿ ಚಿಕ್ಕನಾಯಕನಹಳ್ಳಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ಚಂದನ್ ಎಸ್ ಅಭಿನಂದನೆ ಸಲ್ಲಿಸಿದ ಶಾಸಕ ಸುರೇಶ್ ಬಾಬು
Chiknayakanhalli, Tumakuru | Apr 8, 2025
ಚಿಕ್ಕನಾಯಕನಹಳ್ಳಿಯ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಪಟ್ಟಣದ ಕಾಳಮ್ಮನ ಗುಡಿ ಬೀದಿ ನಿವಾಸಿ ಸೋಮಶೇಖರ್...