ಹುಬ್ಬಳ್ಳಿಯ ಬ್ರಹ್ಮಗಿರಿ ಕಾಲೋನಿಯಲ್ಲಿ ನಡೆದಿದೆ. ನಿಂಗವ್ವ ಮುಳಗೋಡ (75) ಕೊಲೆಯಾಗಿದ್ದು. ಘಟನೆಗೆ ಕಾರಣ ಕೊಲೆಯಾದ ವೃದ್ಧೆ ತನ್ನ ಹೆಣ್ಣು ಮಕ್ಕಳಿಗೆ ಚಿನ್ನ ನೀಡಿದಕ್ಕೆ ಮಗನಿಗೆ ಕೋಪವಿತ್ತು ಎನ್ನಲಾಗಿದ್ದು. ತನಿಕೆ ನಡೆಸಿಸುವುದಾಗಿ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು. ಕೊಲೆಯಾದ ವೃದ್ಧೆ ನಿಂಗವ್ವ ಕೊಲೆಗೆ ಕಾರಣ ಕುಟುಂಬ ಒಳಗೆ ಆಗಿರುವ ಘಟನೆ ಎಂದು ಸದ್ಯಕ್ಕೆ ತಿಳಿದುಬಂದಿದೆ. ಮೃತ ವೃದ್ಧೆ ಬಳಿ ಇದ್ದ ಮೂರು ತೊಲೆ ಚಿನ್ನವನ್ನು ಹೆಣ್ಣು ಮಕ್ಕಳಿಗೆ ಕೊಟ್ಟಿದ್ದರಿಂದ ಪದೇ ಪದೇ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಹೃದಯ ಮಗ ಹಾಗೂ ಗಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.