ಕುಣಿಗಲ್: ಪಟ್ಟಣದಲ್ಲಿ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳೆಯರು ಪ್ರಯಾಣಿಸಿದ ಸಂಭ್ರಮ, ಪುರಸಭೆ ಅಧ್ಯಕ್ಷೆ ಎಸ್. ಮಂಜುಳಾ ಭಾಗಿ
Kunigal, Tumakuru | Jul 14, 2025
ಶಕ್ತಿ ಯೋಜನೆಯಡಿ ರಾಜ್ಯದಲ್ಲಿ ಈ ತನಕ ಸಾರಿಗೆ ಸಂಸ್ಥೆ ಬಸ್ ನಲ್ಲಿ 500 ಕೋಟಿ ಮಹಿಳೆಯರು ಪ್ರಯಾಣ ಮಾಡಿದ ಸಂಭ್ರಮಾಚರಣೆಯನ್ನ ಕುಣಿಗಲ್ ಪಟ್ಟಣದ...