ಕಬ್ಬು ಸಾಗಾಟ ಮಾಡುವ ವಾಹನಗಳಿಗೆ ಟೋಲ್ ಫ್ರೀ ಸಂಚಾರಕ್ಕೆ ಅನವು ಮಾಡಿಕೊಡುವಂತೆ ಆಗ್ರಹಿಸಿ ಸಣ್ಣೂರ ಟೋಲ್ ನಾಕಾ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದರು. ಬುಧವಾರ 4 ಗಂಟೆ ಸುಮಾರಿಗೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಮುಖ್ಯ ಮಂತ್ರಿಗಳಿಗೆ, ಕೇಂದ್ರ ಸಚಿವರಿಗೆ ಮನವಿ ಪತ್ರ ರವಾನಿಸಿದರು...