ಬೆಳಗಾವಿ: ಒಂಬತ್ತು ವಿಶ್ವವಿದ್ಯಾಲಯ ಮುಚ್ಚಲು ರಾಜ್ಯ ಸರ್ಕಾರದಿಂದ ಸಿದ್ಧತೆ ಹಿನ್ನಲೆ,ನಗರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನಿವಾಸದ ಮುಂದೆ ಪ್ರತಿಭಟನೆ