ಬೆಳಗಾವಿ: ಸವಸುದ್ದಿ ಗ್ರಾಮದ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲ ಮಾಡುವಂತೆ ಸವಸುದ್ದಿ ಗ್ರಾಮ ಪಂಚಾಯಿತಿ ಸದಸ್ಯರಿಂದ ನಗರದಲ್ಲಿ ಡಿಸಿಗೆ ಮನವಿ