ಗೋಕಾಕ: ಅಧಿವೇಶನಕ್ಕೂ ಮುನ್ನವೇ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಗೋಕಾಕ್ ಪಟ್ಟಣದಲ್ಲಿ ಗೋಕಾಕ ಜಿಲ್ಲೆ ರಚನೆಗೆ ತೀವ್ರಗೊಂಡ ಹೋರಾಟ
ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಇಂದು ಬುಧುವಾರ 11 ಗಂಟೆಗೆ ಗೋಕಾಕ ಜಿಲ್ಲೆ ಮಾಡುವಂತೆ ಆಗ್ರಹಿಸಿ ಗೋಕಾಕ್ ನಗರ ಬಂದ್ ಕರೆ ನೀಡಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ್ ಬಂದ್ ಗೆ ಜಿಲ್ಲಾ ಹೋರಾಟಗಾರರಿಂದ ಕರೆ ಹಿನ್ನೆಲೆ ಬಸವೇಶ್ವರ ವೃತ್ತದಲ್ಲಿ ಟೈಯರ್ ಬೆಂಕಿ ಹಚ್ಚಿ ಹೋರಾಟಗಾರ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು ಗೋಕಾಕ್ ನಗರ ಬಂದ್ ಕರೆ ಹಿನ್ನೆಲೆ ಅಂಗಡಿಗಳು ಬಂದ್ ಮಾಡಿ ಆಕ್ರೋಶ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆಗೆ ಸಜ್ಜಾದ ಹೋರಾಟಗಾರರು ಗೋಕಾಕ ಜಿಲ್ಲೆ ಆಗುವರೆಗೆ ನಿರಂತರ ಹೋರಾಟ ಎಂದ ಹೋರಾಟಗಾರರು.