ಹಾನಗಲ್: ಪಟ್ಟಣದಲ್ಲಿ ಗಣೇಶ ವಿಸರ್ಜನಾ ವೇಳೆ ಡಿಜೆ ಬಳಕೆ ಪ್ರಕರಣ ದಾಖಲು
Hangal, Haveri | Sep 17, 2025 ಪಟ್ಟಣದಲ್ಲಿ ಸರಕಾರದ ಆದೇಶ ಉಲ್ಲಂಘಸಿ ಡಿ ಜೆ ಸೌಂಡ್ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಹಾನಗಲ್ ಪೊಲೀಸ್ ರು ಡಿ ಜೆ ಸೌಂಡ್ ಮಾಲೀಕನ ಮೇಲೆ ಪ್ರಕರಣ ದಾಖಲಿಸಿಕೊಂಡು. ಡಿ ಜೆ ಸೌಂಡ್ ಸಿಸ್ಟಮ್ ವಶಕ್ಕೆ ಪಡೆದುಕೊಂಡಿದ್ದಾರೆ.