Public App Logo
Jansamasya
National
Delhi
Vandebharatexpress
Didyouknow
Shahdara
New_delhi
South_delhi
Worldenvironmentday
Beattheheat
Beatncds
Stopobesity
Hiv
Aidsawareness
Oralhealth
Mentalhealth
Seasonalflu
Worldimmunizationweek
Healthforall
Sco
Blooddonation
Saynototobacco
Vayvandanacard
Ayushmanbharat
Tbmuktbharat
Pmjay
Jansamasya
Liverhealth
Sicklecellawareness

ಕಲಬುರಗಿ: ಅಮೀನ್ ಮುಕ್ತಾರ್ ಗೊಡ್ಡು ಬೆದರಿಕೆಗೆ ನಾನು ಹೆದರಲ್ಲ: ನಗರದಲ್ಲಿ ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ

Kalaburagi, Kalaburagi | Sep 17, 2025
ಸುಪ್ರೀಡೆಂಟ್ ಇಂಜಿನಿಯರ್ ಅಮೀನ್ ಮುಕ್ತಾರ್ ವಿರುದ್ಧ ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ ಕಿಡಿ ಕಾರಿದ್ದಾರೆ. ಅಮೀನ್‌ ಮುಕ್ತಾರ ಹೆಂಡತಿ ಹೆಸರಿನಲ್ಲಿ‌ 50 ಕೋಟಿಗೂ ಅಧಿಕ ಮೌಲ್ಯದ ಬೆನಾಮಿ‌ ಆಸ್ತಿ‌ ಇದೆ. ಈ ಬಗ್ಗೆ ಲೋಕಾಯುಕ್ತರು ಕುಲಂಕುಶವಾಗಿ ತನಿಖೆ ಮಾಡಬೇಕು. ಅಮೀನ್‌ ಮುಕ್ತಾರ ಸೇವೆಯಿಂದ ವಜಾ ಮಾಡಬೇಕೆಂದು ಅಗ್ರಹಿಸಿದರು.‌ ಅಲ್ಲದೆ ಅಮೀನ್ ಮುಕ್ತಾರ್ ಬೇದರಿಕೆ ಹಾಕ್ತಿದ್ದಾರೆ.‌ ನನಗೆ ಏನಾದ್ರೂ ಆದರೆ ಅದಕ್ಕೆ ನೇರ ಕಾರಣ ಅವರೆ ಕಾರಣ ಎಂದು ಬುಧವಾರ 6 ಗಂಟೆಗೆ ಮಾತನಾಡಿ ಹೇಳಿದ್ದಾರೆ.

MORE NEWS