ಹಾವೇರಿ: ಕೈಗಾರಿಕಾ ವಲಯ ಅಡಿಕೆ ಟೋಕಾಳಿಯಿಂದ ತಟ್ಟೆ ಪ್ಲೇಟ್ ತಯಾರಿಸುವ ಚಿಕ್ಕ ಉದ್ಯಮಿದಾರರು ಇದೀಗ ಸಂಕಷ್ಡಕ್ಕೆ ಸಿಲುಕಿದ್ದಾರೆ.
Haveri, Haveri | Jul 18, 2025
ಅಮೇರಿಕಾ ದೇಶ ಸೇರಿದಂತೆ ವಿದೇಶಗಳಿಗೆ ಅಡಿಕೆ ತಟ್ಟೆ ಪ್ಲೇಟ್ ಪೂರೈಸುತ್ತಿದ್ದ ಉದ್ಯಮಿದಾರರು ಸಂಕಷ್ಟಜ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ...