ಬಳ್ಳಾರಿ: ಅಲ್ಲೀಪುರ ಬಳಿ ನವಜಾತ ಹೆಣ್ಣು ಶಿಶುವನ್ನು ಬೇಲಿಗೆ ಬಿಸಾಡಿರುವ ಕರುಣಾಜನಕ ಘಟನೆ, ಚಿಕಿತ್ಸೆಗೆ ಸ್ಪಂದಿಸದೆ ಸಾವು, ಪೊಲೀಸರಿಂದ ಅಂತ್ಯಕ್ರಿಯೆ
Ballari, Ballari | Jul 17, 2025
ಗಣಿನಾಡು ಬಳ್ಳಾರಿಯಲ್ಲಿ ಕರುಣಾಜನಕ ಘಟನೆ ನಡೆದಿದೆ. ಅಲ್ಲೀಪುರದ ಬಳಿಯ ಬೆಂಗಳೂರು–ಹೊಸಪೇಟೆ ಬೈಪಾಸ್ ರಸ್ತೆಯಲ್ಲಿ ಕಳೆದ 5 ದಿನಗಳ ಹಿಂದೆ ನವಜಾತ...