ಗುಳೇದಗುಡ್ಡ: ವಿಶ್ವಕರ್ಮ ಸಮಾಜ ಸಂಘಟನೆಗೆ ಪ್ರತಿಯೊಬ್ಬರು ಆದ್ಯತೆ ನೀಡಿ : ಪಟ್ಟಣದಲ್ಲಿ ಜಿಲ್ಲಾಧ್ಯಕ್ಷ ಹನುಮಂತ ಪತ್ತಾರ ಹೇಳಿಕೆ
ಗುಳೇದಗುಡ್ಡ ವಿಶ್ವಕರ್ಮ ಸಮಾಜ ಸಂಘಟನೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು ವಿಶ್ವಕರ್ಮ ಸಮಾಜದ ಯುವ ಪೀಳಿಗೆಗೆ ಸಮಗ್ರ ವಿಶ್ವಕರ್ಮ ಸಮಾಜದೊಂದಿಗೆ ಒಗ್ಗಟ್ಟಿನ ಬಲ ಪ್ರದರ್ಶಿಸಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತ ಪತ್ತಾರ್ ಹೇಳಿದರು ಗುಳೇದಗುಡ್ಡದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು