ಬೆಂಗಳೂರು ಪೂರ್ವ: ಬೀದಿ ನಾಯಿ ಕ್ರೌರ್ಯ ಬಿಚ್ಚಿಟ್ಟ CCTV! ಏಕ ಕಾಲಕ್ಕೆ 20 ನಾಯಿಗಳ ಡೆಡ್ಲಿ ಅಟ್ಯಾಕ್! ಕೊಡಿಗೇಹಳ್ಳಿ ಯಲ್ಲಿ ಢವ ಢವ!
ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೀರೇಶ್ ಅನ್ನೋ ಯುವಕನಿಗೆ ನಾಯಿ ಕಚ್ಚಿದ ಪ್ರಕರಣ ಸಂಬಂಧ ನವೆಂಬರ್ 6 ರಾತ್ರಿ 9 ಗಂಟೆಗೆ CCTV ದೃಶ್ಯ ಲಭ್ಯ ಆಗಿದೆ. ಘಟನೆ ಭೀಕರತೆ ಈ ವೀಡಿಯೋದಲ್ಲಿ ಗೊತ್ತಾಗುತ್ತೆ.