ಬೆಂಗಳೂರು ಪೂರ್ವ: ದುರ್ಗಮ ದಾರಿಯಲ್ಲಿ ವಾಹನ ಸಂಚಾರ! ಪಣತ್ತೂರು ಭಾಗದಲ್ಲಿ ಹದಗೆಟ್ಟ ರಸ್ತೆ!
ಪಣತ್ತೂರು ವರ್ತೂರು ಭಾಗದಲ್ಲಿ ಸಂಚಾರ ಮಾಡಲು ಜನರಿಗೆ ರಸ್ತೆ ಇರದ ಹಿನ್ನೆಲೆ ದುರ್ಗಮ ದಾರಿಯಲ್ಲಿ ಜನ ಟ್ರಾವೆಲ್ ಮಾಡಿದ್ದಾರೆ. ನವೆಂಬರ್ 10 ರಾತ್ರಿ 7 ಗಂಟೆಗೆ ಘಟನೆ ವಿಡಿಯೋ ವೈರಲ್ ಆಗಿದ್ದು ಸಿಲಿಕಾನ್ ಸಿಟಿಯ ರಸ್ತೆ ಅವಸ್ಥೆ ಭೀಕರತೆ ಬಿಚ್ಚಿಡುತ್ತಿದೆ. ಜನರ ಪರಿಸ್ಥಿತಿ ಹೇಗಿದೆ ಅಂತ ಆಕ್ರೋಶ ವ್ಯಕ್ತ ಆಗುತ್ತಿದೆ.