ಕಳೆದ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಅಮೂಲ್ಯ ಸಾವನ್ನಪ್ಪಿದ ಪ್ರಕರಣ ಈಗ ಟ್ವಿಸ್ಟ್ ಸಿಕ್ಕಿದೆ. ಅಭಿಷೇಕ್ ಗೆ ಅಮೂಲ್ಯ ಬೇರೆಯವರ ಜೊತೆ ಮಾತಾಡೋಕೆ ಇಷ್ಟ ಇರಲಿಲ್ಲ. ಅನುಮಾನ ಪಡ್ತಿದ್ದ. ಅಮೂಲ್ಯ - ಅಭಿಷೇಕ್ ಪ್ರೀತಿಸಿ ಮದುವೆ ಆಗಿದ್ದು, ಅವರ ಮನೆಯವರಿಗೆ ಆಕೆಯನ್ನು ಕಂಡರೆ ಆಗ್ತಾ ಇರಲಿಲ್ಲ. ಇದು ಆತ್ಮಹತ್ಯೆ ಅಲ್ಲ ಕೊಲೆ ಅಂತ ಅಮೂಲ್ಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.