ಬೆಂಗಳೂರು ಉತ್ತರ: ದೆಹಲಿ ಸ್ಫೋಟ! ಬೆಂಗಳೂರಲ್ಲಿ ಅಲರ್ಟ್ ರಾಮೇಶ್ವರ ಕೆಫೆ! ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್
ಡೈಲಿ ಸ್ಫೋಟ ಪ್ರಕರಣ ಬೆನ್ನೆಲೆ ರೈಲ್ವೆ ನಿಲ್ದಾಣದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಸೆಕ್ಯೂರಿಟಿ ನಿಯೋಜನೆ ಮಾಡಲಾಗಿದೆ. ಮೆಜೆಸ್ಟಿಕ್ ನ ರೈಲ್ವೆ ನಿಲ್ದಾಣ ರಾಮೇಶ್ವರಂ ಕೆಫೆ ಸೇರಿ ಅನೇಕ ಕಡೆಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ನಂಬರ್ 11 ಬೆಳಗ್ಗೆ 7 ಗಂಟೆಯಿಂದಲೇ ಅನೇಕ ಕಡೆಯಲ್ಲಿ ತಪಾಸಣೆ ನಡೆಸಲಾಗುತ್ತದೆ. ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ 12 ಗಂಟೆವರೆಗೂ ಕೂಡ ಡಾಗ್ ಸ್ಕ್ವಾಡ್ ಮೂಲಕ ತಪಾಸಣೆ ಮಾಡಲಾಗಿದೆ