ಕೋಲಾರ: ಶಾಸಕ ಸ್ಥಾನ ಅಸಿಂಧು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುವೆ : ನರಸಾಪುರದ ಬಳಿ ಶಾಸಕ ನಂಜೇಗೌಡ
Kolar, Kolar | Sep 17, 2025 ಶಾಸಕ ಸ್ಥಾನ ಅಸಿಂಧು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುವೆ : ನರಸಾಪುರದ ಬಳಿ ಶಾಸಕ ನಂಜೇಗೌಡ ಶಾಸಕ ಸ್ಥಾನ ಅಸಿಂಧು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುವೆ ಎಂದು ಮಾಲೂರು ಶಾಸಕ ಕೆ ವೈ ನಂಜೇಗೌಡ ರವರು ತಿಳಿಸಿದ್ದಾರೆ ನರಸಾಪುರದ ಸಮೀಪದಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು ಈಗಾಗಲೇ ಹೈಕೋರ್ಟ್ ನಿಂದ ಶಾಸಕ ಸ್ಥಾನಕ್ಕೆ ಹಾಸಿಂದು ಆದೇಶ ಹಾಗೂ ಮರು ಎಣಿಕೆಗೆ ಆದೇಶ ಹೊರಡಿಸಿದ್ದಾರೆ ಆದರೆ ನನಗೆ ಮರು ಎಣಿಕೆಗೆ ಸಂಪೂರ್ಣ ಸಮ್ಮತವಿದ್ದು ಅಸಿಂದು ಗಳಿಸಿರುವುದರ ಬಗ್ಗೆ ಹೈಕೋರ್ಟ್ ಗೆ ಅಪಿಲ್ ಹೋಗುವುದಾಗಿ ಅವರು ತಿಳಿಸಿದ್ದಾರೆ