ಕಲಬುರಗಿ : ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11 ಕೆ.ವಿ. ಜಯನಗರ ಹಾಗೂ ಹುಸೇನ್ ಗಾರ್ಡನ್ ಫೀಡರ್ಗಳ ವ್ಯಾಪ್ತಿಯಲ್ಲಿನ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಇದೇ ಡಿಸೆಂಬರ್ 3 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಜೆಸ್ಕಾಂ ಮನವಿ ಮಾಡಿದೆ.. ಡಿ2 ರಂದು ಸಂಜೆ 5.50 ಕ್ಕೆ ಪ್ರಕಟಣೆ ಹೊರಡಿಸಿದೆ. ಜಯ ನಗರ ಫೀಡರ್: ಜಯನಗರ, ಡಾಕ್ಟರ್ಸ್ ಕಾಲೋನಿ, ಬನಶಂಕರಿ ಲೇಔಟ್, ಡೆಂಟಲ್ಕಾಲೇಜು, ಆಂಜನೇಯ ನಗರ, ರಂಗದಾಳ್ ಕಾಂಪ್ಲೆಕ್ಸ್,ಆರ್.ಟಿ.ಓ. ವಿಠಲ್ ರಂಗದಾಳ್ ಟಿ.ಸಿ. ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಹುಸೇನ ಗಾರ್ಡನ್ ಫೀಡರ್: ಹುಸೇನ್ ಗಾರ್ಡನ್ ಇಕ್ಬಾ¯ ಗಾರ್ಡನ್ ಸಾಬ