ಕಲಬುರಗಿ: ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆ,ಮಳೆಯಲ್ಲೇ ಗಣೇಶ ವಿಸರ್ಜನೆ
ಜೇವರ್ಗಿ ಪಟ್ಟಣದಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ ಬಾರಿ ಮಳೆಯಿಂದ ಪಟ್ಟಣದ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿರುವ ದೃಶ್ಯ ಕಂಡು ಬಂತು, ಇನ್ನೂ ಶಿವಸೇನೆಯಿಂದ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ವಿಸರ್ಜನೆ ಮಳೆಯಲ್ಲೇ ಮಾಡಲಾಯಿತು. ಸೆ.17 ರಂದು ಸುರಿದ ಮಳೆ