ಕಲಬುರಗಿ : ಆಳಂದ ಸೇರಿದಂತೆ ವಿವಿಧೆಡೆ ನಡೆದಿರೋ ವೋಟ್ ಚೋರಿಯಲ್ಲಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಕೈವಾಡವಿದೆ ಅಂತಾ ಆಳಂದ ಶಾಸಕ ಬಿಆರ್ ಪಾಟೀಲ್ ಹೇಳಿದ್ದಾರೆ.. ಡಿ3 ರಂದು ಮಧ್ಯಾನ 2.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ತಪ್ಪೆ ಮಾಡಿಲ್ಲವೆಂದರೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮತ್ತು ಪುತ್ರ ಹರ್ಷಾನಂದ ಗುತ್ತೇದಾರ್ ಯಾಕೆ ನಿರೀಕ್ಷಣ ಜಾಮೀನು ಪಡೆದಿದ್ದೆಂದು ಪ್ರಶ್ನಿಸಿದ ಬಿಆರ್ ಪಾಟೀಲ್, ಕುಂಬಳಕಾಯಿ ಕಳ್ಳವೆಂದರೆ ಅಪ್ಪ ಮಗ ಯಾಕೆ ಹೆಗಲು ಮುಟ್ಟಿಕೊಳ್ಳಬೇಕಿತ್ತು ಅಂತಾ ಬಿಆರ್ ಪಾಟೀಲ್ ಕಿಡಿಕಾರಿದ್ದಾರೆ