ಬೆಂಗಳೂರು ಉತ್ತರ: ಯುವತಿ ತೊಡೆ ಸ್ಪರ್ಶಿಸಿದ ರ್ಯಾಪಿಡೋ ಡ್ರೈವರ್! ಶಾಂತಿ ನಗರದಲ್ಲಿ ಸಂಚಲನ ಸೃಷ್ಟಿಸಿದ ಕೇಸ್! ಖದೀಮನಿಗೆ ತಕ್ಕ ಶಾಸ್ತಿ!
ರಾಪಿಡ್ ಬೈಕ್ ನಲ್ಲಿ ಹೋಗ್ತಾ ಇದ್ದ ಸಂದರ್ಭದಲ್ಲಿ ಯುವತಿಯ ಜೊತೆಗೆ ಬೈಕ್ ಸವಾರ ಅನುಚಿತ ವರ್ತನೆ ತೋರಿದ್ದಾರೆ. ಯುವತಿಯ ತೊಡೆ ಕಾಲು ಸವರಿ ಮಿಸ್ ಬಿಹೇವ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಲೋಕೇಶ್ ಅನ್ನುವ ಖದೀಮ ಅಂದರ್ ಆಗಿದ್ದಾರೆ