ಧಾರವಾಡ: ಕೃಷಿ ಮೇಳದಿಂದ ನಾಲ್ಕು ದಿನಗಳ ಕಾಲ ಜನಜಂಗುಳಿಯಿಂದ ಕೂಡಿದ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಆವರಣ ಬಣ ಬಣ
ರೈತರ ಜಾತ್ರೆ ಕೃಷಿ ಮೇಳದಿಂದ ಕಳೆದ ನಾಲ್ಕು ದಿನಗಳ ಕಾಲ ಜನಜಂಗುಳಿಯಿಂದ ಕೂಡಿದ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಆವರಣ ಬುಧವಾರ ಮಧ್ಯಾಹ್ನ 3 ಗಂಟೆಗೆ ಬಣಬಣ ಎನ್ನುತ್ತಿತ್ತು. ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಹಾಕಲಾಗಿದ್ದ ೬೦೦ಕ್ಕೂ ಅಧಿಕ ಮಳಿಗೆ ತೆರವು ಪ್ರಕ್ರಿಯೆ ಈಗಲೂ ಮುಂದುವರಿದಿದೆ. ಕೃಷಿ ಮೇಳದ ಹಿನ್ನೆಲೆಯಲ್ಲಿ ಪ್ರತಿ ದಿನವೂ ಲಕ್ಷ ಲಕ್ಷ ಜನ ಕೃಷಿ ವಿಶ್ವವಿದ್ಯಾಲಯ ಆವರಣಕ್ಕೆ ಬಂದು ಹೋಗಿದ್ದಾರೆ. ಟೆಂಟ್ ಹಾಕಿದ್ದ ಗುತ್ತಿಗೆದಾರರು ಅ