ಕಲಬುರಗಿ : ಈ ಸರ್ಕಾರ ಜೀವಂತವಿದೆ ಅನ್ನೊದಕ್ಕೆ ಸಾಕ್ಷಿನೇ ಇಲ್ಲ ಅಂತಾ ಮಾಜಿ ಶಾಸಕ ಹಾಗೂ ಬಿಜೆಪಿ ವಕ್ತಾರ ರಾಜಕುಮಾರ ಪಾಟೀಲ್ ತೆಲ್ಕೂರ್ ಕಿಡಿಕಾರಿದ್ದಾರೆ.. ಡಿ3 ರಂದು ಮಧ್ಯಾನ 12 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಈ ಕಿವುಡ ಸರ್ಕಾರವನ್ನ ಬಡಿದೆಬ್ಬಿಸಲು ಹಾಗೂ ರೈತರ ಸಮಸ್ಯೆಗಳನ್ನ ಬಗೆಹರಿಸಲು ಆಗ್ರಹಿಸಿ ಡಿಸೆಂಬರ್ 6 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತೆಲ್ಕೂರ್ ಹೇಳಿದ್ದಾರೆ.. ಇನ್ನೂ ಕಲಬುರಗಿ ಜಿಲ್ಲೆ ಕರ್ನಾಟಕದಲ್ಲಿ ಇದೆಯಾ ಅನ್ನೊದು ಇಲ್ಲಿಯ ಉಸ್ತುವಾರಿ ಮಂತ್ರಿ ಮರೆತ್ತಿದ್ದಾರೆ.. ಟನ್ ಕಬ್ಬಿಗೆ 3300 ರೂ ದರ ನಿಗದಿ ಮಾಡಲಾಗಿದೆ.. ಆದರೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಸರ್ಕಾರ ನಿಗದಿ ಮಾಡಿದ ದರ ನೀಡಲು ಹಿಂದೆಟು ಹಾಕ್ತಿದ್ದು, ಹೀಗಾಗಿ ಸರ್ಕ