ಕುಂದಗೋಳ ತಾಲೂಕು ಹರ್ಲಾಪುರ ಗ್ರಾಮದ ದಾವಲ್ ಸಾಬ್ ಮೌಲಾಸಾಬ್ ನದಾಫ್ ಭಾರತೀಯ ಸೇನೆಯಲ್ಲಿ ೨೪ ವರ್ಷಗಳ ಕಾಲ ಕಾರ್ಯನಿರ್ವಹಿಸಿ ನಿವೃತ್ತರಾಗಿ ತಾಯ್ನಾಡಿಗೆ ಆಗಮಿಸಿದ ನಿವೃತ ಯೋಧನಿಗೆಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಎಂ.ಎಲ್. ನದಾಫ್,ಅಶೋಕ ಶಿವಳ್ಳಿ ಅಪ್ಪಣ್ಣ ನದಾಫ್ ಬಸನಗೌಡ ಪಾಟೀಲ ಸಂಜೀವ ಚಿಮ್ಮನಕಟ್ಟಿ ರವಿ ಗರಗದ ಸಚಿನ್ ಕುಂಡೆ ಉಪಸ್ಥಿತರಿದ್ದರು.