ಕೊಳ್ಳೇಗಾಲ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ರಾಹುಲ್ ಗಾಂಧಿ ಒಬ್ಬ ಮೆಂಟಲ್ ಅವರಿಗೆ ಬ್ರೈನ್ ಹಾಗೂ ನಾಲಿಗೆಗೆ ಕನೆಕ್ಷನ್ ಇಲ್ಲ. ಹಿಂದೂಗಳನ್ನು ಹಿಂಸೆ ಹಿಂಸೆ ಅಂತಾರೆ ಇವರು ಹಿಂದೂಗಳಲ್ವಾ, ಬ್ರಾಹ್ಮಣರರಾ. ಅವರ ಅಪ್ಪ ಮಾತ್ರ ಮುಸ್ಲಿಂ ಇವರು ಬ್ರಾಹ್ಮಣ ಹಾಗಾದ್ರೆ ಇವರು ಎಲ್ಲಿಂದ ಬಂದರು ಸುಳ್ಳು ಹೇಳುವುರರಲ್ಲಿ ಇವರು ನಿಸ್ಸೀಮರು ಎಂದು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು