ಬಳ್ಳಾರಿ: ನಗರದ ಗಾಂಧಿನಗರ ನಿವಾಸದಲ್ಲಿ
ಎನ್ ತಿಪ್ಪಣ್ಣ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಕೇಂದ್ರ ಸಚಿವ ವಿ ಸೋಮಣ್ಣ,ಅರಣ್ಯ ಸಚಿವ ಈಶ್ವರ್ ಖಂಡ್ರೆ
Ballari, Ballari | Jul 12, 2025
ಮಾಜಿ ವಿಧಾನ ಪರಿಷತ್ ಸದಸ್ಯ ಎನ್ ತಿಪ್ಪಣ್ಣ ನಿಧನ ಹಿನ್ನೆಲೆ ಶುಕ್ರವಾರ ರಾತ್ರಿ 10ಗಂಟೆಗೆ ನಗರದ ಗಾಂಧಿನಗರದಲ್ಲಿ ನಿವಾಸದಲ್ಲಿಕೇಂದ್ರ ಸಚಿವ ವಿ...