ಬಿಎಂಟಿಸಿ ಚಾಲಕನಿಗೆ ನಡು ರಸ್ತೆಯಲ್ಲಿ ಯುವಕನೂರ ಹಿಗ್ಗ ಮುಗ್ಗ ತಳಿಸಿರುವಂತಹ ಘಟನೆ ಡಿಸೆಂಬರ್ 6ರಂದು ನಡೆದಿದೆ. ಸೈಡ್ ಬಿಡ್ಲಿಲ್ಲ ಅನ್ನುವಂತಹ ಕಾರಣಕ್ಕೆ ಬಸ್ ಚಾಲಕನಿಗೆ ಸಿಕ್ಕಾಪಟ್ಟೆ ಹೊಡೆಯಲಾಗಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 6 ರಂದು ಈ ಘಟನೆ ನಡೆದಿದ್ದು ಯುವಕನನ್ನ ಪೊಲೀಸರು ಬಂಧಿಸಿದ್ದಾರೆ.