ಕೆ.ಜಿ.ಎಫ್: ಸಾರ್ವಜನಿಕ ಆಸ್ಪತ್ರೆ ಅಭಿವೃದ್ದಿಗೆ ೩ ಕೋಟಿ ಅನುದಾನ -ನಗರದಲ್ಲಿ ಶಾಸಕಿ ರೂಪಕಲಾಶಶಿಧರ್
ಕ
KGF, Kolar | Sep 17, 2025 ಸಾರ್ವಜನಿಕ ಆಸ್ಪತ್ರೆ ಅಭಿವೃದ್ದಿಗೆ ೩ ಕೋಟಿ ಅನುದಾನ -ಶಾಸಕಿ ರೂಪಕಲಾಶಶಿಧರ್ ಕೆಜಿಎಫ್ :ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಹೋಗಿ ಬನ್ನಿ ನಿಮಗೆ ತಿಳಿಯುತ್ತದೆ ನೋಡಿದ ಎಲ್ಲವನ್ನು ಸುದ್ದಿ ಮಾಡಬಾರದು ನಮ್ಮ ಕ್ಷೇತ್ರವು ಇತರೆ ಕ್ಷೇತ್ರಗಳಿಗಿಂತ ಅಭಿವೃದ್ಧಿಪಥದತ್ತ ಸಾಗುತ್ತಿದೆ ಶಾಸಕರ ಅನುದಾನದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಅಭಿವೃದ್ದಿಗಾಗಿ ೩ ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಹೆರಿಗೆ ಆಸ್ಪತ್ರೆಯಲ್ಲಿ ತಾಯಿ ಆಸ್ಪತ್ರೆ ನಿರ್ಮೀಸಬೇಕು ಎಂಬ ಅಭಿಲಾಶೆಯನ್ನು ಹೊಂದಿದ್ದು ಶೀಘ್ರವಾಗಿ ಆಸ್ಪತ್ರೆಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕಿ ರೂಪಕಲಾಶಶಿಧರ್ ಬುಧವಾರ ಸಂಜೆ 4 ಗಂಟೆಯಲ್ಲಿ ಹೇಳಿದರು.