ಬೆಳಗಾವಿ: ಮಗಳು ನೇಣು ಹಾಕಿಕ್ಕೊಳ್ಳಲು ಮಕ್ತುಮಸಾಬ್ ಕಾರಣ: ನಗರದಲ್ಲಿ ಮೃತ ಮಹಿಳೆಯ ತಂದೆ ಯಲ್ಲಪ್ಪ ತಳವಾರ
ರಾಮದುರ್ಗ ತಾಲೂಕಿನ ಗೋಣಗನೂರ ಗ್ರಾಮದಲ್ಲಿ ಅನೈತಿಕ ಸಂಭಂದ ಹಿನ್ನಲೆ ಮುಸ್ಲಿಂ ವ್ಯಕ್ತಿ ಮಕ್ತಮಸಾಬ್ ಪಾಟೀಲ ಎನ್ನುವವನು ನನ್ನ ಮಗಳಿಗೆ ಬಹಳಷ್ಟು ಕಿರುಕುಳ ಕೊಡುತ್ತಿದ್ದ ಯಾರು ಇಲ್ಲದ ವೇಳೆ ಮನಗೆ ಹೋಗಿ ಬಾಗಿಲು ತಟ್ಟುವುದು,ಬೆದರಿಕೆ ಹಾಕುವುದು ಎಲ್ಲಾ ಮಾಡತ್ತಿದ್ದ ನಮಗೆ ಗೊತ್ತಾದ ಮೇಲೆ ಕರೆದು ಬುದ್ದಿ ರೀತಿ ಹೇಳಿದಾಗ ನಮ್ಮ ಮೇಲೆ ದಬ್ಬಾಳಿಕೆ ಮಾಡದ್ದ ಎಂದು ಶನಿವಾರ 9 ಗಂಟೆಗೆ ಮೃತ ನಾಗವ್ವನ ತಂದರ ಯಲ್ಲಪ್ಪ ಮಾಧ್ಯಮಗಳ ಜೊತೆ ಮಾತನಾಡಿದರು.