ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಇಂದು ಮಂಗಳವಾರ 12 ಗಂಟೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಬಾಬಾದಾಹೇಬ್ ಪಾಟೀಲ ಅವರು ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೆ ವಿವಿಧ ಶಾಸಕರ ಜೊತೆ ದೆಹಲಿಯಲ್ಲಿ ಕಾಣಿಸಿಕ್ಕೊಂಡಿದ್ದ ಶಾಸಕ,ಶಾಸಕನ ಪೋಟೊ ವೈರಲ್ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿ ಇನ್ನೊಂದು ವಾರ ಬಿಟ್ಟು ಹೇಳುತ್ತೇನೆ ಎಲ್ಲಾ ದೆಹಲಿಗೆ ಹೋಗಿದ್ದು ನಿಜ ಸುಳ್ಳೇನಿಲ್ಲಾ ಇನ್ನೊಂದ ವಾರ ಬಿಡರಿ ಅದಕ್ಕೆ ಪುಲಸ್ಟಾಪ್ ಇಡರಿ ಅಂತಾ ಹೇಳಿದ್ದೇನೆ ಎಲ್ಲಾ ಹೇಳತೇವಿ ಏನ ಆಯಿತು ಏನ ಮಾತಾಡಿದ್ವಿ ಅಂತಾ ಹೇಳತೇವಿ ಅವರ ಕಡೆಯಿಂದ ನಿಮಗ ಉತ್ತರ ಸಿಕ್ಕಿಲ್ಲಾ ಎನ್ನುವ ವಿಚಾರ ಅವರ ಕಡೆಯಿಂದ ಉತ್ತರ ಸಿಕ್ಕಿಲ್ಲಾ ನಿನ್ನೆಯಿಂದ ಸ್ಟಾರ್ಟ ಆಗಿದೆ ಎಂದ ಶಾಸಕ ಬಾಬಾಸಾಹೇಬ್ ಪಾಟೀಲ.