ಬೆಂಗಳೂರು ಉತ್ತರ: ನಡು ರಸ್ತೆಯಲ್ಲಿ ಹೊತ್ತಿ ಉರಿದ ಬೈಕ್! ಧಗ ಧಗ ಉರಿದ ಬೈಕ್ ಕಂಡು ಸುಂಕದಕಟ್ಟೆಯಲ್ಲಿ ಜನ ಶಾಕ್!
ನಡು ರಸ್ತೆಯಲ್ಲಿ ಬೈಕ್ ಹೊತ್ತಿ ಉರಿದಿದೆ. ಸುಂಕದಕಟ್ಟೆಯಲ್ಲಿ ಬೈಕ್ ಧಗ ಧಗ ಹೊತ್ತಿ ಉರಿದಿದೆ. ಸುಂಕದಕಟ್ಟೆಯಲ್ಲಿ ರಾತ್ರಿ 8 ಗಂಟೆಗೆ ರಸ್ತೆಯಲ್ಲಿ ಎಲೆಕ್ಟ್ರಿಕ್ ಬೈಕ್ ಹೊತ್ತಿ ಉರಿದಿದೆ. ಬೈಕ್ ಕಂಡು ಜನ ಶಾಕ್ ಆಗಿದ್ದಾರೆ. ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.