ಅಂಕೋಲ: ಬೇಲೇಕೇರಿ, ಮುದಗಾ ಸಮುದ್ರ ವ್ಯಾಪ್ತಿಯಲ್ಲಿ ತಾರ್ಲೇ ಮೀನುಗಳ ಭರ್ಜರಿ ಬೇಟೆ
ಅಂಕೋಲಾ ತಾಲೂಕಿನ ಬೇಲೇಕೇರಿ, ಮುದಗಾ ಸೇರಿದಂತೆ ವಿವಿಧ ಕಡೆಯ ಆಳ ಸಮುದ್ರದಲ್ಲಿ ಮಂಗಳವಾರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಉತ್ತಮ ಲಾಭವಾಗಿದೆ. ಮಂಗಳವಾರ ಮಧ್ಯಾಹ್ನ 12 ರ ವೇಳೆ ತಾರ್ಲೇ ಮೀನುಗಳ ಭರ್ಜರಿ ಬೇಟೆಯಾಗಿದ್ದಾರೆ. ಇದರಿಂದ ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.