ಬೆಳಗಾವಿ ತಾಲೂಕಿನ ಸುಳಗಾ ಯು ಗ್ರಾಮದ ದೇಶಪಾಂಡೆ ಗಲ್ಲಿಯಲ್ಲಿ ಇಂದು ಶುಕ್ರವಾರ 11 ಗಂಟೆಗೆ ಮನೋಹರ ಪಾಟೀಲ ಎಂಬುವವರಿಗೆ ಸೇರಿದ ಮನೆಗೆ ಬೆಂಕಿ ಹೊತ್ತಿಕ್ಕೊಂಡಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ರೀಜನಲ್ಲಿ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ಹತ್ತಿಕೊಂಡಿರುವ ಶಂಕೆ ಹಿನ್ನಲೆ ಮನೆಗೆ ಬೆಂಕಿ ಹಿನ್ನೆಲೆ ಅಂದಾಜು 2ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ ಎಚ್ ಇಆರ್ ಎಫ್ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಪೊಲೀಸರು ಭೇಟಿ,ಪರಿಶೀಲನೆ ಕೂಡಾ ನಡೆಸಿದ್ದು ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ.