ಬಸವಕಲ್ಯಾಣ: ತಾಲೂಕಿನ ಸಿರ್ಗಾಪೂರ ಗ್ರಾಮದಲ್ಲಿ ಹಾರಕೂಡನ ಶ್ರೀ ಡಾ: ಚೆನ್ನವೀರ ಶಿವಾಚಾರ್ಯರ 63ನೇ ಜನ್ಮದಿನೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಸಂಸದ ಸಾಗರ್ ಖಂಡ್ರೆ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು
ಬಸವಕಲ್ಯಾಣ: ಸಿರ್ಗಾಪೂರ ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿದ ಹಾರಕೂಡ ಶ್ರೀಗಳ ಜನ್ಮದಿನೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮ - Basavakalyan News